Uncategorized By sanjevani_bellary - June 21, 2025 FacebookTwitterWhatsAppEmail ಹಗರಿಬೊಮ್ಮನಹಳ್ಳಿ. ಜೂ.21 ಪಟ್ಟಣದ ರಾಷ್ಟ್ರೋತ್ಥಾನ ಸಭಾಂಗಣದಲ್ಲಿ ಚೇಂಬರ್ ಆಫ್ ಕಾಮರ್ಸ್, ಬಸವ ಯೋಗ ಸಮಿತಿ ಹಾಗೂ ರಾಷ್ಟ್ರೋತ್ಥಾನ ಪರಿಷತ್ ಸಹಯೋಗದಲ್ಲಿ ಇಂದು ಯೋಗ ದಿನಾಚರಣೆ ಆಚರಿಸಲಾಯಿತು.