ಕಲಬುರಗಿ: ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯ ಆವರಣದಲ್ಲಿಂದು ರಾಹುಲ್‍ಗಾಂಧಿ ಅವರ ಜನ್ಮದಿನದ ಅಂಗವಾಗಿ ಸಸಿ ನೆಡಲಾಯಿತು.ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಜಗದೇವ ಗುತ್ತೇದಾರ,ಕುಡಾ ಅಧ್ಯಕ್ಷ ಮಜರ್ ಆಲಂಖಾನ್, ಮುಖಂಡರಾದ ಸಂತೋಷ ಪಾಟೀಲ ಡಣ್ಣೂರ,ಡಾ.ಕಿರಣ ದೇಶಮುಖ,ಚಂದ್ರ್ರಿಕಾ ಪರಮೇಶ್ವರ, ಲತಾ ರವಿ ರಾಠೋಡ,ಕಾರ್ತಿಕ ನಾಟೀಕಾರ,ಶಕೀಲ್ ಸರಡಗಿ,ಶಫೀಕ್ ಅಹಮದ್ ಸೇರಿದಂತೆ ಹಲವರಿದ್ದರು.