Uncategorized By Mysore_Newsroom - June 16, 2025 FacebookTwitterWhatsAppEmail ಕರ್ನಾಟಕ ಗೃಹ ಕಾರ್ಮಿಕ ವೇದಿಕೆ ವತಿಯಿಂದ ನಗರದಲ್ಲಿಂದು ಅಂತರರಾಷ್ಟ್ರೀಯ ಗೃಹ ಕಾರ್ಮಿಕರ ದಿನವನ್ನು ಆಚರಿಸಲಾಯಿತು. ಹೆಚ್ಚುವರಿ ಕಾರ್ಮಿಕ ಆಯುಕ್ತ ಮಂಜುನಾಥ್, ಮಹಿಳೆಯರು ಉಪಸ್ಥಿತರಿದ್ದರು.