
ನಗರದ ಜಯನಗರದ ಜೆ.ಎಸ್.ಎಸ್. ಸಭಾಂಗಣದಲ್ಲಿ ಅಪ್ಪಂದಿರ ದಿನದ ಪ್ರಯುಕ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪ್ರತಿಪಕ್ಷ ನಾಯಕ ಆರ್. ಅಶೋಕ್‌ರವರು “ನಿಜ ನಾಯಕ ಅಪ್ಪ’ ಕನ್ನಡ ಭಾವಚಿತ್ರಗೀತೆಯನ್ನು ಲೋಕಾರ್ಪಣೆ ಮಾಡಿದರು. ರಾಜ್ಯಸಭೆ ಸದಸ್ಯ, ನಟ ಜಗ್ಗೇಶ್, ನಟರಾದ ಗಣೇಶ್, ದೇವರಾಜ್ ಪ್ರಜ್ವಲ್, ದೇವರಾಜ್, ಡಾ. ಗಾಯಕ ರಾಜೇಶ್ ಕೃಷ್ಣನ್ ಮತ್ತಿತರರು ಇದ್ದಾರೆ.