ನಗರದ ಅರಮನೆ ಮೈದಾನದಲ್ಲಿ ಸೌತ್ ಇಂಡಿಯಾ ಚಿಪ್ಸ್ ಮತ್ತು ವರ್ಲ್ಡ್ ಹಾಸ್ಪಿಟಾಲಿಟಿ ಆಯೋಜಿಸಿರುವ ‘ದಿ ಇನ್‌ಕ್ರೆಡಿಬಲ್ ಶೆಫ್ ಚಾಲೆಂಜ್-೨೦೨೫’ ಅನ್ನು ಸಚಿವ ಕೆ.ಹೆಚ್. ಮುನಿಯಪ್ಪ ಅವರು ಉದ್ಘಾಟಿಸಿದರು. ಈ ಸ್ಪರ್ಧೆಯ ಮುಖ್ಯ ತೀರ್ಪುಗಾರ, ಪದ್ಮಶ್ರೀ ಪುರಸ್ಕೃತ ಶೆಫ್ ಕೆ. ದಾಮೋದರನ್ ಮತ್ತಿತರರು ಇದ್ದಾರೆ.