
ಕಲಬುರಗಿ: ಎಪಿಎಂಸಿ ಆವರಣದ ಅನಧಿಕೃತ ಅಂಗಡಿಗಳ ತೆರವಿಗೆ ಅಗ್ರಹಿಸಿ ಎಂ.ಎಸ್ ಪಾಟೀಲ ನರಿಬೋಳ ನೇತೃತ್ವದಲ್ಲಿ ನಡೆಯುತ್ತಿರುವ ಅನಿರ್ದಿಷ್ಟ ಧರಣಿ 22ನೆ ದಿನಕ್ಕೆ ಕಾಲಿಟ್ಟಿದ್ದು, ಸುನೀಲ್ ಸಿರ್ಖೆ, ದಿಲ್ದಾರ ಸಿಂಗ್, ಆಕಾಶ್ ಹೊಳ್ಳಿ,ರೋಹಿತ್ ಚವನ್,ದರ್ಶನ್ ಗುತ್ತೇದಾರ್,ಆನಂದ್ ಭಜಂತ್ರಿ,ಶರಣು ಭಜಂತ್ರಿ,ಶಾಮ್ ಚಾವನ್, ರಾಕೇಶ್ ಯಾದವ್,ರೋಹಿತ್ ಚವಾಣ್,ವಿಕ್ರಂ ರಾಥೋಡ್,ಆಕಾಶ್ ಮಾನೆ,ಗಣೇಶ್ ಮಡಿವಾಳ, ಶ್ರೀದೇವಿ, ಸಿದ್ದು ಕಾಲೆಬಾಗ, ಸಮೀನಾ ಬೇಗಂ ಇದ್ದರು