ಗ್ಯಾಲರಿಕಲಬುರಗಿ ಗ್ಯಾಲರಿ By Kalaburgi_Newsroom - June 5, 2025 FacebookTwitterWhatsAppEmail ಕಲಬುರಗಿ: ವಿಶ್ವ ಪರಿಸರ ದಿನದ ಅಂಗವಾಗಿ ಇಂದು ನಗರದ ಪ್ರೇಮಲತಾ ಎಜ್ಯುಕೇಶನ್ ಟ್ರಸ್ಟ್‍ನ ಕ್ಯಾಂಪ್‍ಬೆಲ್ ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕವೃಂದದವರಿಂದ ಪರಿಸರ ಜಾಗೃತಿ ಜಾಥಾ ಜರುಗಿತು.