
ಕಲಬುರಗಿ :ನಗರದ ಕನ್ನಡ ಭವನದಲ್ಲಿ ಇಂದು ಕಸಾಪ ಸಂಸ್ಥಾಪಕ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ ಅವರ ಜನ್ಮದಿನದ ಕಾರ್ಯಕ್ರಮ ಜರುಗಿತು. ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ, ಶಿವರಾಜ ಅಂಡಗಿ, ಶರಣರಾಜ ಚಪ್ಪರಬಂದಿ, ಸಂತೋಷ ಕುಡಳ್ಳಿ, ಪ್ರಭವ ಪಟ್ಟಣಕರ್, ನರಸಿಂಗರಾವ ಹೇಮನೂರ, ಶಿವಾನಂದ ಮಠಪತಿ ಇತರರಿದ್ದರು.