ಕಲಬುರಗಿ:ತಾಜಸುಲ್ತಾನಪುರ ಸರಕಾರಿ ಹಿ.ಪ್ರಾ.ಶಾಲಾ ಪ್ರಾರಂಭೋತ್ಸವದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ,ನೋಟಬುಕ್ ಗಳನ್ನು ಕೊಡುವದರ ಮೂಲಕ ಸ್ವಾಗತ ಕೋರಿದರು. ಶಾಲೆಯ ಮುಖ್ಯ ಗುರು ಡಾ. ವಿಠಲ್ ವಗ್ಗನ, ಶಿಕ್ಷಕ ಸಿಬ್ಬಂದಿಗಳು ಉಪಸ್ಥಿತರಿದ್ದರು