ಗ್ಯಾಲರಿಕಲಬುರಗಿ ಗ್ಯಾಲರಿ By Kalaburgi_Newsroom - May 29, 2025 FacebookTwitterWhatsAppEmail ಕಲಬುರಗಿ: ಜಿಲ್ಲಾಧಿಕಾರಿ ಕುರಿತು ಎಂಎಲ್‍ಸಿ ರವಿಕುಮಾರ ನೀಡಿದ ಹೇಳಿಕೆ ಖಂಡಿಸಿ ಇಂದು ನಗರದ ಜಗತ್ ವೃತ್ತದಲ್ಲಿ ಕಾಂಗ್ರೆಸ್ ಪಕ್ಷದ ಮಹಿಳಾ ಘಟಕದಿಂದ ಪ್ರತಿಭಟನೆ ನಡೆಸಲಾಯಿತು.