
ಕಲಬುರಗಿ: ಜಿಲ್ಲಾಧಿಕಾರಿ ವಿರುದ್ಧ ಹೇಳಿಕೆ ನೀಡಿದ ಬಿಜೆಪಿ ಎಂಎಲ್‍ಸಿ ರವಿಕುಮಾರ ಅವರನ್ನು ಬಂಧಿಸಿ ಕಾನೂನು ಕ್ರಮಕ್ಕೆ ಆಗ್ರಹಿಸಿ ಸಿಪಿಐ ( ಎಂ) ವತಿಯಿಂದ ಪ್ರತಿಭಟನೆ ನಡೆಸಲಾಯಿತು.ಕೆ.ನೀಲಾ,ಶಾಂತಾ ಘಂಟೆ,ಮೇಘರಾಜ ಕಠಾರೆ,ಅಮೀನಾ ಬೇಗಂ,ಚಂದಮ್ಮ ಗೋಳಾ,ಲವಿತ್ರಾ ವಸ್ತ್ರದ,ನಾಗಯ್ಯಸ್ವಾಮಿ,ಮಹಮ್ಮದ್ ಮಕದ್ದಮ್ ಸೇರಿದಂತೆ ಹಲವರಿದ್ದರು