ಕಲಬುರಗಿ: ತಾಜಸುಲ್ತಾನಪುರ ಪಿಡಿಒ ವರ್ಗಾವಣೆಗೆ ಆಗ್ರಹಿಸಿ ಕನ್ನಡ ಭೂಮಿ ಜಾಗೃತಿ ಸಮಿತಿ ವಕ್ತಾರ ಆನಂದ ತೆಗನೂರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.ಬಶೀರಸಾಬ ಟಪ್ಪಾ,ಸಂತೋಷ ಗುತ್ತೇದಾರ, ಭೀಮಣ್ಣಾ ಪೂಜಾರಿ,ಸಿದ್ಧಾರೂಢ ದುಮ್ಮನಸೂರ ಸೇರಿದಂತೆ ಇತರರು ಇದ್ದರು.