ಸಂಡೂರು: ಮೇ: 27:  ಪಟ್ಟಣದ ಮಧ್ಯದಲ್ಲಿರುವ ಮದ್ಯದ ಅಂಗಡಿಯನ್ನು ಸ್ಥಳಾಂತರಿಸುವವರೆಗೂ ಸಹ ಲೈಸೆನ್ಸ್ ನವೀಕರಿಸಬಾರದು ಎಂದು ಕಟ್ಟಡದ ಮಾಲೀಕರಾದ ಅಂಕಮನಾಳ್ ನಿರಂಜನ ಹಾಗೂ ಅ ವಾರ್ಡನ ಸಾರ್ವಜನಿಕರು ಇಂದು ತಹಶೀಲ್ದಾರ್ ಅನಿಲ್ ಕುಮಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.