RemasterDirector_1a5c03258

ಕಲಬುರಗಿ: ಭಾರತೀಯ “ರೆಡ್ ಕ್ರಾಸ್ ದಿನ”ದ ಅಂಗವಾಗಿ ಇಂದು ನಗರದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಂಡ ದಿನಾಚರಣೆಯನ್ನು ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಅವರು ಉದ್ಘಾಟಿಸಿದರು. ಅರುಣಕುಮಾರ ಲೋಯಾ, ಭಾಗ್ಯಲಕ್ಷ್ಮೀ, ರವೀಂದ್ರ ಶಾಹಾಬಾದಿ, ಸುರೇಶ ಬಡಿಗೇರ, ಶಂಭುಲಿಂಗ ಇದ್ದರು.