
ಬಸವಕಲ್ಯಾಣ :ತಾಲೂಕಿನ ತಾಲೂಕಿನ ಕೋಹಿನೂರ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಅಶ್ವರೂಡ ಬಸವೇಶ್ವರ ಪ್ರತಿಮೆ ಅನಾವರಣದ ನಂತರ ಜರುಗಿದ ಬಸವಾನುಭಾವ ಚಿಂತನ ಸಮಾರಂಭವನ್ನು ಹಾರಕೂಡದ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರು ದೀಪ ಬೆಳಗಿಸಿ ಉದ್ಘಾಟಿಸಿದರು.ಪೂಜ್ಯ ಬಸವಲಿಂಗಪಟ್ಟ ದೇವರು, ಪೂಜ್ಯ ಗಂಗಾಂಬಿಕಾ ಅಕ್ಕನವರು, ಸಂಸದ ಸಾಗರ ಖಂಡ್ರೆ, ಶಾಸಕ ಶರಣು ಸಲಗರ, ಎಂಎಲ್ಸಿಗಳಾದ ಎಂ. ಜಿ. ಮೂಳೆ, ಮಾಲಾ ಬಿ. ನಾರಾಯಣರಾವ್, ಮಾಜಿ ಎಂಎಲ್ಸಿ ವಿಜಯ ಸಿಂಗ್ ಮುಖಂಡರಾದ ಡಿ. ಕೆ. ದಾವೂದ್ ಮುಂತಾದವರು ಉಪಸ್ಥಿತರಿದ್ದರು.