ಗ್ಯಾಲರಿಬೆಂಗಳೂರು ಗ್ಯಾಲರಿ By Bangalore_Newsroom - May 25, 2025 FacebookTwitterWhatsAppEmail ನಗರದ ಜೆಸಿ ರಸ್ತೆಯಲ್ಲಿ ಕಸದ ರಾಶಿ ತುಂಬಿ ತುಳುಕುತ್ತಿದ್ದು, ವಾಸನೆಯಿಂದ ಜನರು ಮೂಗುಮುಚ್ಚಿ ಓಡಾಡುವ ಪರಿಸ್ಥಿತಿ ಎದುರಾಗಿದ್ದು, ಸಂಬಂಧಪಟ್ಟ ಬಿಬಿಎಂಪಿಯವರು ತೆರವುಗೊಳಿಸುವರೇ?