ಮಳೆಯಿಂದ ಹಾನಿಗೊಳಗಾದ ಕೆ.ಆರ್. ಪುರ ಕ್ಷೇತ್ರದ ಸಾಯಿ ಬಡಾವಣೆಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಕೆ. ಮೋಹನ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮುಖಂಡರಾದ ವೆಂಕಟೇಶ್, ಪ್ರಕಾಶ್, ಪ್ರಸನ್ನ ಸುರೇಶ್, ಪುರುಷೋತ್ತಮ್ ಇದ್ದಾರೆ.