
ನಗರದ ಶೇಷಾದ್ರಿಪುರಂ ಕಾಲೇಲಿನಲ್ಲಿ ಕರುನಾಡಸಿರಿ ಸಾಹಿತ್ಯ ವೇದಿಕೆ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಕೆ.ಎಚ್. ಚನ್ನಪ್ಪ ಮತ್ತು ಜಿ.ಎಸ್. ಈಶ್ವರಯ್ಯ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವೇದಿಕೆಯ ಅಧ್ಯಕ್ಷೆ ಶಾಂತಲಾ ಸುರೇಶ್, ಹಿರಿಯ ಸಾಹಿತಿ ಮತ್ತು ಸಂಘಟಕಿ ರಾಣಿಗೋವಿಂದರಾಜು, ಮಹಿಳಾ ಸಾಹಿತಿ ಸರಸ್ವತಿ ಚಿಮಲಗಿ, ಸುಮಂಗಲಿ ಸೇವಾಶ್ರಮದ ಅಧ್ಯಕ್ಷೆ ಸುಶೀಲಮ್ಮ ಮತ್ತಿತರರು ಇದ್ದಾರೆ.