(ಸಂಜೆವಾಣಿ ವಾರ್ತೆ)
ಬಳ್ಳಾರಿ, ಸೆ.27: ವಿಜಯನಗರ ಜಿಲ್ಲೆ ಹೊಸಪೇಟೆಯಲ್ಲಿನ ಹೊಸಪೇಟೆ ಸಹಕಾರ ಯೂನಿಯನ್ ಗೆ ನಿನ್ನೆ ನಡೆದ ಚುನಾವಣೆಯಲ್ಲಿ ಆಯ್ಕೆಯಾದ ನೂತನ ಅಧ್ಯಕ್ಷ ಜೆ.ಎಂ.ಶಿವಪ್ರಸಾದ್ ಮತ್ತು ಉಪಾಧ್ಯಕ್ಷ ಬಂಡೆರಂಗಪ್ಪ ಅವರಿಗೆ ಇಲ್ಲಿನ ಜನತಾ ಬಜಾರ್ ನ ಮಾಜಿ ಅಧ್ಯಕ್ಷ ಜಿ.ನೀಲಕಂಠಪ್ಪ ಶುಭಕೋರಿದ್ದಾರೆ.
ಈ ವೇಳೆ. ಮಾಜಿ ಶಾಸಕ ಟಿ.ಎಂ.ಚಂದ್ರಶೇಖರಯ್ಯ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಸಂದೀಪ್ ಸಿಂಗ್, ಕಂಪ್ಲಿ ಮೂಕಯ್ಯಸ್ವಾಮಿ, ದಾರುಕೇಶಸ್ವಾಮಿ
ಡಿಆರ್ ಸಿಎಸ್ ವೀರಭದ್ರಯ್ಯ , ಬಿ.ಕೆ.ಕೆರಕೋಡಪ್ಪ ಮೊದಲಾದವರು ಇದ್ದರು.
























