ಹೃದಯ ಶಸ್ತ್ರಚಿಕಿತ್ಸಾ ಆರೈಕೆ ಪ್ರಯಾಣದಲ್ಲಿ ಮಹತ್ವದ ಮೈಲಿಗಲ್ಲು

ತುಂಬೆಯುನಿವರ್ಸಿಟಿ ಆಸ್ಪತ್ರೆ ಮೊದಲ ಬಾರಿಗೆ ಕೊರೊನ ರಿಆರ್ಟರಿ ಬೈಪಾಸ್ ಗ್ರಾಫ್ಟಿಂಗ್ .
ತುಂಬೆಯು ನಿವರ್ಸಿಟಿ ಆಸ್ಪತ್ರೆ ಮೊದಲ ಬಾರಿಗೆಕೊರೊನರಿಆರ್ಟರಿ ಬೈಪಾಸ್‌ಗ್ರಾಫ್ಟಿಂಗ್(ಅಂಃಉ) ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ಮೂಲಕ ವೈದ್ಯಕೀಯಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲು ಸಾಧಿಸಿದೆ. ಇದರೊಂದಿಗೆತುಂಬೆಅಕಾಡೆಮಿಕ್ ಮೆಡಿಕಲ್ ಸೆಂಟರ್‌ನಲ್ಲಿ ಹೃದಯ ಶಸ್ತ್ರಚಿಕಿತ್ಸೆಯ ಉನ್ನತ ಮಟ್ಟದ ಸೇವೆಗಳ ಆರಂಭವಾಗಿದೆ.
ಈ ಬಾರಿಯ ಪ್ರಥಮ ಶಸ್ತ್ರಚಿಕಿತ್ಸೆಯನ್ನು ೫೧ ವ?ದರೋಗಿ ಶ್ರೀ ಸಯ್ಯದ್‌ಓಮರ್‌ಅವರ ಮೇಲೆ ನಡೆಸಲಾಯಿತು. ಅವರಿಗೆತೀವ್ರಇಸ್ಕೆಮಿಕ್‌ಕೊರೊನರಿಆರ್ಟರಿರೋಗಉಲ್ಬಣ ವಾಗಿದ್ದು, ಹೃದಯಕ್ಕೆರಕ್ತಪ್ರವಾಹವನ್ನುಗಂಭೀರವಾಗಿ ನಿಬಂಧಿಸುವಎಡ ಮುಖ್ಯಕೊರೊನರಿಆರ್ಟರಿಯಗಂಭೀರ ಇಳಿಜಾರನ್ನು (ಸ್ಟೆನೋಸಿಸ್) ಒಳಗೊಂಡಿತ್ತು. ಜೊತೆಗೆಅವರಿಗೆಡಯಾಬಿಟಿಸ್‌ಮೆಲ್ಲಿಟಸ್‌ಇದ್ದು, ನಿಖರ ಪೇರಿ-ಆಪರೇಟಿವ್ ನಿರ್ವಹಣೆ ಹಾಗೂ ಉನ್ನತ ಹೃದಯಆರೈಕೆಅಗತ್ಯವಿತ್ತು.
ಶಸ್ತ್ರಚಿಕಿತ್ಸೆಯಲ್ಲಿಆಫ್-ಪಂಪ್ (ಬೀಟಿಂಗ್ ಹಾರ್ಟ್) ತಂತ್ರವನ್ನು ಬಳಸಿ ಎರಡು ರಕ್ತನಾಳಗಳ ಬೈಪಾಸ್ ಶಸ್ತ್ರಚಿಕಿತ್ಸೆ ಮಾಡಲಾಯಿತು. ಈ ವಿಧಾನದಲ್ಲಿಯಾವುದೇಯಂತ್ರವನ್ನು ಬಳಸದೆ ಶಸ್ತ್ರಚಿಕಿತ್ಸೆಯ ಸಮಯದಲ್ಲಿಯೇ ಹೃದಯ ಸ್ಪಂದಿಸುತ್ತಿರುವಂತೆಯೇ ಶಸ್ತ್ರಚಿಕಿತ್ಸ ಮಾಡುತ್ತಾರೆ. ಇದರಿಂದದೇಹದ ಮೇಲೆ ಶಸ್ತ್ರಚಿಕಿತ್ಸೆಯಒತ್ತಡಕಡಿಮೆಯಾಗುತ್ತದೆ ಮತ್ತು ರೋಗಿಗಳಲ್ಲಿ ವೇಗವಾದಚೇತರಿಕೆ, ಕಡಿಮೆ ಸಂಕೀರ್ಣತೆಗಳು ಹಾಗೂ ಉತ್ತಮ ಫಲಿತಾಂಶಗಳು ಕಂಡುಬರುತ್ತವೆ.
ಶಸ್ತ್ರಚಿಕಿತ್ಸೆಯಡಾ. ಖಾಲೇದ್ ಫರ್ರ್‍ಆಗ್, ಕಾರ್ಡಿಯೋ-ಥೊರಾಸಿಕ್ ಮತ್ತು ಶಸ್ತ್ರಚಿಕಿತ್ಸೆಯ ಸಲಹೆಗಾರರ ನೇತೃತ್ವದತಂಡಅತ್ಯಂತ ಪರಿಣತತಂಡವುತಡೆಗಟ್ಟಲ್ಪಟ್ಟಕೊರೊನರಿ ಧಮನಿಗಳನ್ನು ಬೈಪಾಸ್ ಮಾಡಲುಎರಡು ಗ್ರಾಫ್ಟ್‌ಗಳನ್ನು ಯಶಸ್ವಿಯಾಗಿ ಸ್ಥಾಪಿಸಿ, ಹೃದಯ ಮಾಂಸಕೋಶಕ್ಕೆಆರೋಗ್ಯಕರರಕ್ತಪ್ರವಾಹವನ್ನು ಪುನಃ ಸ್ಥಾಪಿಸಿತು. ರೋಗಿ ಇದೀಗ ತಮ್ಮಕುಟುಂಬದೊಂದಿಗೆ ಮನೆಗೆ ಮರಳಿದ್ದು, ವೈದ್ಯ ನಿರ್ವಾಹಕರ ಮೇಲ್ವಿಚಾರಣೆಯೊಂದಿಗೆ ಸಾಮಾನ್ಯಜೀವನವನ್ನು ಆನಂದಿಸುತ್ತಿದ್ದಾರೆ.
“ತುಂಬೆಯುನಿವರ್ಸಿಟಿ ಆಸ್ಪತ್ರೆಆರೋಗ್ಯಸೇವೆಯಲ್ಲಿ ಐತಿಹಾಸಿಕ ಕ್ಷಣ”
ಈ ಸಾಧನೆಯಕುರಿತು ಮಾತನಾಡಿದಥಂಬೇಗ್ರೂಪ್‌ನ ಹೆಲ್ತ್‌ಕೇರ್ ವಿಭಾಗದಉಪಾಧ್ಯಕ್ಷರಾದ ಶ್ರೀ ಅಕ್ಬರ್ ಮೊಯ್ದೀನ್‌ಥಂಬೇಅವರು
“ಥಂಬೇಯುನಿವರ್ಸಿಟಿ ಆಸ್ಪತ್ರೆಯಲ್ಲಿ ಈ ಮೊದಲ ಬಾರಿಗೆ ಯಶಸ್ವಿ ಬೈಪಾಸ್ ಶಸ್ತ್ರಚಿಕಿತ್ಸೆ ನಡೆದಿದೆಇದೊಂದು ಕೇವಲ ವೈದ್ಯಕೀಯ ಸಾಧನೆ ಮಾತ್ರವಲ್ಲ. ಇದು ನಮ್ಮಅಕಾಡೆಮಿಕ್‌ಆರೋಗ್ಯಸೇವಾ ಪರಿಸರದಲ್ಲಿಉನ್ನತ ಹೃದಯಆರೈಕೆಯ ನೂತನಯುಗದಆರಂಭವಾಗಿದೆ. ಪ್ರತಿಯೊಂದು ಪ್ರಮುಖಆಸ್ಪತ್ರೆಯೂ ಮೊದಲ ಬಾರಿಗೆತನ್ನಓಪನ್-ಹಾರ್ಟ್ ಪ್ರಕರಣವನ್ನು ನೆನಪಿಸಿಕೊಳ್ಳುತ್ತದೆ. ನಮ್ಮ ಪಾಲಿಗೆ ಈ ಕ್ಷಣವು ಅವಿಸ್ಮರಣೀಯವಾಗಿದ್ದು ನಮ್ಮ ವೈದ್ಯಕೀಯ ಪರಿಣತಿಯ ಆಳ, ಮೂಲಸೌಕರ್ಯದ ಬಲ ಮತ್ತು ಸಮುದಾಯದ ಹತ್ತಿರವೇ ಸಂಕೀರ್ಣ ಹಾಗೂ ಜೀವರಕ್ಷಕಆರೈಕೆಯನ್ನುತಲುಪಿಸುವ ನಮ್ಮ ದೀರ್ಘಕಾಲೀನ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ವಿಶ್ವವಿದ್ಯಾಲಯಆಸ್ಪತ್ರೆಯು ಶಿಕ್ಷಣದಲ್ಲಿ ಮಾತ್ರವಲ್ಲ, ವೈದ್ಯಕೀಯಕ್ಷೇತ್ರದಲ್ಲಿಯೂ ,ಶ್ರೇ?ತೆರೀತಿಯಲ್ಲಿ ಮುನ್ನಡೆಸಬೇಕು ಎಂಬ ನಮ್ಮ ನಂಬಿಕೆಯನ್ನು
ಮುನ್ನಡೆಸಿದೆ ಮತ್ತುದೃಢಪಡಿಸುತ್ತದೆ.”ಎಂದರು.
ಮುಂದಿನ ದಿನಗಳ್ಲಲಿ ಹೃದಯಆರೈಕೆಯ ಮಟ್ಟವನ್ನು ಹೆಚ್ಚಿಸುವುದು ನಮ್ಮಧೇಯವಾಗಿದೆ.
ಈ ಯಶಸ್ವಿ ಅಂಃಉ ಶಸ್ತ್ರಚಿಕಿತ್ಸೆಯೊಂದಿಗೆ, ತುಂಬೆಯುನಿವರ್ಸಿಟಿ ಆಸ್ಪತ್ರೆ, ಉನ್ನತಅಪಾಯದಕೊರೊನರಿಆರ್ಟರಿರೋಗ ಸೇರಿದಂತೆ ಸಂಕೀರ್ಣ ಹೃದಯಗಳ ಸ್ಥಿತಿಗಳನ್ನು ನಿರ್ವಹಿಸಲು ಕಾರ್ಯಾಚರಣತ್ಮಕವಾಗಿ ಸಿದ್ಧವಾಗಿದೆ ಮತ್ತು ಸಾಬೀತಾಗಿದೆ. ತುಂಬೆಆಸ್ಪತ್ರೆಯ ಹೃದಯ ಶಸ್ತ್ರಚಿಕಿತ್ಸೆಕಾರ್ಯಕ್ರಮಉನ್ನತ ಶಸ್ತ್ರಚಿಕಿತ್ಸಾ ಮಂದಿರಗಳು, ಕ್ರಿಟಿಕಲ್‌ಕೇರ್ ಘಟಕಗಳು, ಹೃದಯರೋಗನಿರ್ಣಯ ವ್ಯವಸ್ಥೆಗಳು ಹಾಗೂ ಸಂಪೂರ್ಣವಾಗಿಏಕೀಕೃತತುರ್ತು ಮತ್ತು ಪುನರ್ವಸತಿ ಮಾರ್ಗಗಳಿಂದ ಬೆಂಬಲಿತವಾಗಿದೆಎಂದರು.
ರೋಗಿಗಳಿಗೆ ಇದರಿಂದ, ಸಾಕ್ಷ್ಯಾಧಾರಿತ ಪ್ರೋಟೋಕಾಲ್‌ಗಳು, ನಿರಂತರಅಕಾಡೆಮಿಕ್ ಮೇಲ್ವಿಚಾರಣೆ ಮತ್ತು ಬಹುಶಾಖಾ ಪರಿಣತಿಯೊಂದಿಗೆ ವಿಶ್ವವಿದ್ಯಾಲಯಆಸ್ಪತ್ರೆಯ ವಾತಾವರಣದಲ್ಲೇಉನ್ನತ ಹೃದಯ ಶಸ್ತ್ರಚಿಕಿತ್ಸೆಗೆ ಪ್ರವೇಶ ಲಭ್ಯವಾಗುತ್ತದೆ.
ಮುಂದಿನ ಹಾದಿ
ಈ ಮೈಲಿಗಲ್ಲಿನೊಂದಿಗೆ, ತುಂಬೆಯುನಿವರ್ಸಿಟಿ ಆಸ್ಪತ್ರೆಅಧಿಕೃತವಾಗಿಉನ್ನತ ಹೃದಯ ಶಸ್ತ್ರಚಿಕಿತ್ಸೆಯಕ್ಷೇತ್ರಕ್ಕೆ ಪ್ರವೇಶಿಸಿದ್ದು, ಅಂತರರಾಷ್ಟ್ರೀಯ ಮಾನದಂಡಗಳಿಗೆ ಹೊಂದಿಕೊಂಡಉನ್ನತ ಮಟ್ಟದ ವೈದ್ಯಕೀಯ ಸೇವೆಗಳನ್ನು ಒದಗಿಸುವ ಮೂಲಕ ಬೆಳೆಯುತ್ತಿರುವ ಅಕಾಡೆಮಿಕ್ ಮೆಡಿಕಲ್ ಸೆಂಟರ್ ಆಗಿ ತನ್ನ ಸ್ಥಾನವನ್ನು ಬಲಪಡಿಸಿದೆ.
ಆಸ್ಪತ್ರೆತನ್ನ ವೈದ್ಯಕೀಯ ವ್ಯಾಪ್ತಿ ಮತ್ತು ಉಪವಿಶೇ? ಸೇವೆಗಳನ್ನು ವಿಸ್ತರಿಸುತ್ತಿರುವಂತೆ, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಹೃದಯ ಸಂಬಂಧಿತ ಪ್ರಕ್ರಿಯೆಗಳು ಹಾಗೂ ವಿಶೇ? ಕಾರ್ಯಕ್ರಮಗಳು ಆರಂಭವಾಗುವ ನಿರೀಕ್ಷೆಯಿದೆ.