ಮಂಗಳೂರು-ದ.ಕ.ಜಿಲ್ಲೆಯಲ್ಲಿ ಹಳದಿ ರೋ ಗ (ಜಾಂಡೀಸ್) ಮತ್ತುಡೆಂಗ್ ಪ್ರಕರಣಗಳು ನಿಧಾನಗತಿಯಲ್ಲಿಹೆಚ್ಚುತ್ತಲಿವೆ. ಆದರೆ ಈ ರೋಗದ ಬಗ್ಗೆ ಮುನ್ನೆಚ್ಚರಿಕೆ ವಹಿಸುವ ಅಗತ್ಯವಿದೆ ಎಂದು ದ.ಕ. ಜಿಲ್ಲಾಆರೋ ಗ್ಯಾಧಿಕಾರಿ ಡಾ.ಎಚ್.ಆರ್.ತಿಮ್ಮಯ್ಯ ಕರೆ ನೀಡಿದ್ದಾರೆ.
ನಗರದ ಜಿಲ್ಲಾಆರೋಗ್ಯಾಕಾರಿಗಳ ಕಚೇರಿಯಲ್ಲಿಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು ಹಳದಿರೋ ಗ ನಗರದ ಕುದ್ರೋ ಳಿ, ಅಳಕೆ,ಜೂ.೨೩ರಿಂದ ಈವರೆಗೆ ಸುಮಾರು ೧೯ ಹಳದಿ ರೋ ಗ ಪ್ರಕರಣ ಬೆಳಕಿಗೆ ಬಂದಿದೆ. ಈ ಬಗ್ಗೆ ೮೩೨ ಮನೆಗಳ ಆರೋ ಗ್ಯ ಸರ್ವೆ ಮಾಡ ಲಾಗಿದೆ. ೪೦ ನೀರಿನಅದರಲ್ಲಿ ೧೩ ಮಾದರಿಯ ಫಲಿತಾಂಶ ಬರಬೇಕಿದೆ. ಉಳಿದಂತೆ ೨೬ ಸಾಮಾನ್ಯ, ಒಂದು ಪ್ರಕರಣ ಪಾಸಿಟಿವ್ ಬಂದಿದೆ ಎಂದರು.
ಜಿಲ್ಲೆಯಲ್ಲಿ ಈ ವಷರ್ದ ಜನವರಿಯಿಂದ ಜೂನ್ವರೆಗೆ ಹೆಪಟೈಟಿಸ್ ಎ ಮತ್ತುಇ-ಯ ೩೫ ಪ್ರಕರಣಗಳು ಕಾಣಿಸಿಕೊಂಡಿದೆ. ಇದರಲ್ಲಿಮಂಗಳೂರಿನಲ್ಲಿ ೨೪, ಪ್ರಕರಣ ದಾಖಲಾಗಿದೆ. ಕಳೆ ದ ೨-೩ ವರ್ಷಗಳಿಗೆ ಹೋ ಲಿಕೆ ಮಾಡಿದರೆ ಈ ಬಾರಿ ತುಸು ಹೆಚ್ಚು ಪ್ರಕರಣಗಳು ಕಾಣಿಸಿ ಕೊಂಡಿದೆ ಎಂದು ಆರೋ ಗ್ಯಾಧಿಕಾರಿಸುರಕ್ಷಿತ ಕುಡಿಯುವ ನೀರು ಉತ್ತಮ ನೈರ್ಮಲ್ಯ ವೈಯಕ್ತಿಕ ಸ್ವಚ್ಛತೆ, ವಿಶೇಷವಾಗಿ ಕೈ ತೊ ಳೆ ಯುವುದು ಹಾಗೂ ಸ್ವಚ್ಛತಾ ಕ್ರಮಗಳನ್ನು ಪಾಲಿಸುವ ಮೂಲಪರಿಣಾಮಕಾರಿಯಾಗಿ ತಡೆಗಟ್ಟಲು ಸಾಧ್ಯವಿದೆ. ೨-೬ ವಾರದೊ ಳಗೆ ಗುಣಮುಖವಾಗುವ ಸೋಂಕು ಇದಾಗಿದೆ.
ಡೆಂಗ್ ಪ್ರಕರಣ ಹೆಚ್ಚಳ: ಜಿಲ್ಲೆಯಲ್ಲಿಈ ವರ್ಷದ ಜನವರಿಯಿಂದ ಜೂನ್ವರೆಗೆ ೨೭ ಡೆಂಗ್ ಪ್ರಕರಣಗಳು ಪತ್ತೆಯಾಗಿವೆ. ಇದರಲ್ಲಿಮಂಗಳೂರು ಮಹಾನಬಂಟ್ವಾಳದಲ್ಲಿ ೭, ಮಂಗಳೂರು ತಾಲೂಕಿನಲ್ಲಿ ೩ ಪ್ರಕರಣಗಳು ಕಾಣಿಸಿಕೊಂಡಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ತುಸು ಕಡಿಮೆ ಪ್ರಕರಣತೀವ್ರಗೊಂ ಡರೆ ಡೆಂಗ್ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಜಿಲ್ಲಾಸರ್ವೆಕ್ಷಣಾಧಿಕಾರಿ ಡಾ.ನವೀನ್ಚಂದ್ರ ಕುಲಾಲ್ ಮಾಹಿತಿ ನೀಡಿದರು.
೨೦೨೩ರಲ್ಲಿ ೫೬೬, ೨೦೨೪ರಲ್ಲಿ ೫೩೪, ೨೦೨೫ರಲ್ಲಿ ೧೯೦ ಡೆಂಗ್ ಪ್ರಕರಣಗಳು ಕಾಣಿಸಿಕೊಂಡಿತ್ತು. ಮಂಗಳೂರು ಮಹಾನಗರ ಪಾಲಿಕೆ ಹಾಗೂ ಮಂಗಳೂರಿನಲ್ಲಿ ಕಾಣಿಸಿಕೊಳ್ಳುತ್ತಿದೆ. ಹಾಗಾಗಿ ರೋ ಗಿಗಳು ವಿಶ್ರಾಂತಿ ಪಡೆಯುವುದು ಮತ್ತು ದ್ರವಾಹಾರ ಸೇವಿಸುವುದು ಅಗತ್ಯವಾಗಿದೆ. ಆರಂಭಿಕ ಹಂತದಲ್ಲಿನಿರ್ಲಕ್ಷಿಸಿದಸುದ್ದಿಗೋ ಷ್ಠಿಯಲ್ಲಿ ಆರ್ಸಿಎಚ್ ಅಧಿಕಾರಿ ಡಾ.ರಾಜೇಶ್, ಜಿಲ್ಲಾಕುಷ್ಟರೋಗ ನಿಯಂತ್ರಣಾಧಿಕಾರಿ ಡಾ. ಸುದರ್ಶನ್, ಕೀಟಶಾಸ್ತ್ರ ತಜ್ಞೆ ಮಂಜುಳಾ ಉಪಸ್ಥಿತರಿದ್ದರು.
ಮೂಡುಬಿದಿರೆ ತಾಲೂಕಿನ ಶಿರ್ತಾಡಿ, ಬೆಳ್ತಂಗಡಿ ತಾಲೂಕಿನ ನಾರಾವಿ, ಪುತ್ತೂರು ತಾಲೂಕಿನ ಈಶ್ವರಮಂಗಲ, ಬಂಟ್ವಾಳ ತಾಲೂಕಿನ ಮಾಣಿ, ಬೆಳ್ತಂಗಡಿವೈದ್ಯರ ಹುದ್ದೆಖಾಲಿ ಇದೆ. ಉಪ್ಪಿನಂಗಡಿ, ಮೂಡುಬಿದಿರೆ, ಕಡಬ ಸಮುದಾಯ ಆರೋ ಗ್ಯ ಕೇಂದ್ರಗಳಲ್ಲಿಹಿರಿಯ ವೈದ್ಯರ ಹುದ್ದೆಖಾಲಿ ಇದೆ. ಎಂಬಿಬಿಎಸ್ ನೇರವಾಗಿ ಸಂಪರ್ಕ ಮಾಡಬಹುದು. ಗುತ್ತಿಗೆ ಆಧಾರದ ಮೇಲೆ ಖಾಲಿ ಹುದ್ದೆಯನ್ನು ಭರ್ತಿ ಮಾಡುವ ಪ್ರಯತ್ನ ನಡೆಯುತ್ತಿದೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ಇತ್ತೀಚೆಗೆ ನಡೆದ ನಗರದ ಕಂಕನಾಡಿ-ನಾಗುರಿ ದುರಂತದಲ್ಲಿಇಬ್ಬರು ಮಕ್ಕಳು ಹಾಗೂ ಮತ್ತೊ ಬ್ಬ ವ್ಯಕ್ತಿಗಾಯ ಗೊಂಡಿದ್ದಾರೆ. ಅವರ ಚಿಕಿತ್ಸೆಗೆ ಆರೋ ಗ್ಯಆಸ್ಪತ್ರೆಗೆ ನೀಡಲಾಗುತ್ತದೆ. ಇಬ್ಬರು ಮಕ್ಕಳ ಚಿಕಿತ್ಸಾ ವೆಚ್ಚ ೩೦ ಸಾವಿರ ರೂ.ವನ್ನು ಎಬಿಆರ್ಕೆಗೆ ಕಳುಹಿಸಿಕೊಡಲಾಗಿದೆ. ಬಾಲಕೃಷ್ಣ ಆಚಾರ್ಯರಿಗೆ ಇಎಸ್ರೂ.ಎಬಿ-ಎಆರ್ಕೆಯಿಂದ ನೀಡಲಾಗುತ್ತದೆ ಎಂದು ಡಿಎಚ್‌ಒ ಮಾಹಿತಿ ನೀಡಿದರು.
































