
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಸೆ.24: ತಾಲೂಕಿನ ಹಲಕುಂದಿ ಗ್ರಾಮದ ವೀರಶೈವ ಮುಖಂಡ, ವೀರಶೈವ ವಿದ್ಯಾವರ್ಧಕ ಸಂಘದ ಸದಸ್ಯರೂ ಆಗಿರುವ ಲಕ್ಷ್ಮೀಪತಿ(72) ಅವರು ಇಂದು ಬೆಳಿಗ್ಗೆ ದೈವಾಧೀನರಾಗಿದ್ದಾರೆ.
ಅಲ್ಲಿಪುರ ಮಹದೇವ ತಾತಾನ ಮಠ್ ಪರಮ ಭಕ್ತರಾದ ಇವರು. ಇಬ್ಬರು ಪುತ್ರರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ನಾಳೆ ಬೆಳಿಗ್ಗೆ ಹಲಕುಂದಿ ಗ್ರಾಮದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ
ಬಾಲು,
ವಿ.ಕೊತ್ತಕೋಟ,
ಬಿ.ಲಕ್ಷ್ಮೀನಾರಾಯಣ ಶೆಟ್ಟಿ























