ಸುಳ್ಯ-ಕಾರಿಗೆ ಅಡ್ದ ಬಂದ ಬೈಕ್ – ಟೈಲರ್ ಅಂಗಡಿಗೆ ನುಗ್ಗಿದ ಇಕೋ

ಸುಳ್ಯ-ಬೈಕ್ ಅಡ್ಡ ಬಂದ ಪರಿಣಾಮ ಇಕೊ ನೇರವಾಗಿ ಸುಳ್ಯ ಅಂಬೆಟಡ್ಕದ ಟೈಲರ್ ಅಂಗಡಿಗೆ ನುಗ್ಗಿದೆ. ಕೆರ್ಪಳ ಹೇಮನಾಥ್ ಅವರು ಚಲಾಯಿಸುತ್ತಿದ್ದ ಕಾರು ಎನ್ನಲಾಗಿದ್ದು, ಗಾಡಿ ಬಂದ ರಭಸಕ್ಕೆ ಅಂಗಡಿ ಒಳಗಿನ ವಸ್ತುಗಳು, ಟೈಲರ್ ಮಿಷನ್, ವಸ್ತ್ರಗಳು ಸಂಪೂರ್ಣ ಹಾನಿಯಾಗಿದೆ.