
ಸಂಜೆವಾಣಿ ವಾರ್ತೆ
ಬಳ್ಳಾರಿ, ಫೆ.3 :-ಶ್ರೀವಿದ್ಯಾಕಣಾ೯ಟಕಸಿಂಹಾಸನಾಧೀಶ್ವರ ರಾದ ಪ ರಮ ಪೂಜ್ಯಶ್ರೀಶ್ರೀ1008ಶ್ರೀವಿದ್ಯಾಶ್ರೀಶತೀಥ೯ಪಾದಂಗಳವರು ಪ್ರಥಮಬಾರಿ ಬಳ್ಳಾರಿ ನಗರಪುರಪ್ರವೇಶಮಾಡಿದ ಸಂದಬ೯ದಲ್ಲಿ ಬಳ್ಳಾರಿ ಯಜನತೆ ಪುಷ್ಪ ವೃಷ್ಠಿ ಮಾಡುವುದರ ಮೂಲಕ ಭವ್ಯ ವಾಗಿಸ್ವಾಗತಿಸಿ ಬರಮಾಡಿಕೊಃಡರುನಂತರಶ್ರೀಗಳು ಸತ್ಯನಾರಾಯಣ ಪೇಟೆಯಲ್ಲಿ ರುವ ಶ್ರೀವೆಂಕಟೇಶ್ವರ ದೇವಸ್ಥಾನ ದಲ್ಲಿ ದೇವರಿಗೆ ಮಂಗಳಾರತಿ ಮಾಡಿದ ನಂತರಶೋಭಾ ಯಾತ್ರೆ ಆರಂಭ ವಾಗಿ ಸತ್ಯನಾರಾಯಣ ಪೇಟೆ ರಾಘ ವೇಂದ್ರಸ್ವಾಮಿ ಕಲ್ಯಾಣ ಮಂಟಪದವರೆಗೆ ಸಾಗಿತು. ಶೋಭಾಯಾತ್ರೆ ದಾರಿಉದ್ದಕ್ಕೂ ವಿವಿಧ ಕಲಾಪ್ರಾಕರ ತಂಡಗಳು, ಛದ್ಮವೇಷದಾರಿಗಳು, ಡೊಳ್ಳುಮೇಳ, ಕಂಚಿಮೇಳಹಾಗೂ ಮಹಿಳಾಭಜನಾಮಂಡಳಿಗಳ ಕೋಲಾಟ, ದೇವರನಾಮಗಳ. ಭಜನೆ ಜಯಘೋಷ, ಸಿಡಿಮದ್ದುಗಳಪ್ರದಶ೯ನ ನಡೆಯಿತು. ಕಲ್ಯಾಣ ಮಂಟದಲ್ಲಿ. ನಡೆದ ಜ್ಞಾನ ಯಜ್ಞ ಕಾಯ೯ಕ್ರಮದಲ್ಲಿ ವಿದ್ವಾನ್ ಶ್ರೀಉಡುಪಿಕೃಷ್ಣಾಚಾಯ೯ವಿದ್ವಾನ್ ಶ್ರೀನಿವಾಸ ಆಚಾಯ೯ಕರಣಂಹಾಗೂವಿಶೇಷವಾಗಿ ವಿದ್ವಾನ್ ಶ್ರೀಬ್ರಹ್ಮಣ್ಯಾಚಾಯ೯ ರಿಂದಪ್ರವಚನಗಳು ಜರುಗಿದವು.ದಬಾ೯ರ ಕಾಯ೯ಕ್ರಮ. ಪೂಜ್ಯ ಶ್ರೀಪಾದಂಗಳವರ ಅನುಗ್ರಹಸಂದೇಶ ,ಭಕ್ತರಿಗೆ ಫಲ ಮಂತ್ರಾಕ್ಷತೆ ನಡೆದವು..
ರೇಡಿಯೋ ಪಾಕ೯ಶ್ರೀವ್ಯಾಸರಾಜಮಠದಲ್ಲಿ. ಭಕ್ತರಿಂದ ಸಾಮೂಹಿಕವಾಗಿ ಶ್ರೀ ಪಾದಂಗಳವರಿಗೆ ಪಾದಪೂಜೆ ನಡೆಯಿತು.ನಂತರ ಶ್ರೀಗಳು ನೆರೆದಿದ್ದ ಭಕ್ತರಿಗೆಮುದ್ರಾಧಾರಣೆ ಮಾಡಿದರುನಂತರ ಸಂಸ್ಥಾನ ಪೂಜಾ ನೖವೖದ್ಯ, ಮಹಾ ಮಂಗಳಾರತಿ,ನಡೆದವು. ಕಾಯ೯ಕ್ರಮದಲ್ಲಿ ಪಾಲ್ಗೊಂಡಭಕ್ತಾ ಧಿಗಳಿಗೆ ಅನ್ನಸಂತಪ೯ಣೆ ನಡೆಯಿತು. ಸಕಲರಿಗೂ ಶ್ರೀಪಾದಂಗಳವರು.ಫಲ ಮಂ ತ್ರಾಕ್ಷತೆ ನೀಡಿ ಅನುಗ್ರಹ ಮಾಡಿ ದರು.ಕಾಯ೯ಕ್ರಮಕ್ಕೆಗ ನಗರದ ವಿವಿಧಬಡಾವಣೆ ಗಳಿಂದ ನೂರಾರು ಭಕ್ತರು ಭಾಗವಹಿಸಿ ದ್ದರು. ಮಠದ ಅಚ೯ಕ ರಾದಶ್ರೀಕೆ. ಪಾಂಡುರಂಗಾಚಾಯ೯ಅಖಿಲ ಕನಾ೯ಟಕಬ್ರಾಹ್ಮಣಮಹಾಸಭಬಳ್ಳಾರಿಜಿಲ್ಲಾ ಅಧ್ಯರಾದ ಡಾಕ್ಟರ್. ಡಿ. ಶ್ರೀನಾಥ್, ಶ್ರೀ ಗುರುರಾಜ ಸೇವಾಸಮಿತಿ ಅಧ್ಯಕ್ಷ ರಾದಶ್ರೀ ಆರ್. ಕೆ. ಸುಬ್ಬರಾವ್ ಹಾಗೂ ಪವನ ಕಟ್ಟಿ, ಶ್ರೀ ವಿಜೇಂದ್ರಾಚಾಯ೯ ಅನೇಕಮಠದಶಿಷ್ಯರು, ಹಾಗೂಸಿಬ್ಬಂದಿಗಳು ಉಪಸ್ಥಿತರಿದ್ದರು.




























