ಜಿಲ್ಲೆಮಂಗಳೂರುಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ: ವಿದ್ಯುತ್ ದೀಪಾಲಂಕಾರಗೊಂಡಿರುವ ದೃಶ್ಯBy Mangalore_Newsroom - November 15, 2025FacebookTwitterWhatsAppEmail ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಕಾಲಾವಧಿಯಂತೆ ಶ್ರೀ ಮಂಜುನಾಥ ಸ್ವಾಮಿಯ ಸನ್ನಿಽಯಲ್ಲಿ ಜರಗುವ ಲಕ್ಷದೀಪೋತ್ಸವವು ನ.೧೫ರಿಂದ ನ.೨೦ ರ ವರಗೆ ನಡೆಯಲಿರುವ ಆ ಪ್ರಯುಕ್ತ ಕ್ಷೇತ್ರದಲ್ಲಿ ವಿದ್ಯುತ್ ದೀಪಾಲಂಕಾರಗೊಂಡಿರುವ ದೃಶ್ಯ.