
ಸಂಜೆವಾಣಿ ವಾರ್ತೆ
ಬಳ್ಳಾರಿ:-ಸ್ಥಳಿಯ ರೇಡಿಯೋ ಪಾಕ೯ ಶ್ರೀಗುರುರಾಜಸೇವಾ ಸಮಿತಿ(ರಿ)ಯ ಸವ೯ಸದಸ್ಯರ ವಾಷಿ೯ಕಮಹಾ ಸಭೆಯು ಸಮಿತಿಯ ಅಧ್ಯಕ್ಷ ರಾದ ಶ್ರೀಆರ್. ಕೆ. ಸುಬ್ಬರಾವ್ ಅವರ ಅಧ್ಯಕ್ಷ ತೆಯಲ್ಲಿ ರೇಡಿಯೋ ಪಾಕ೯ ಶ್ರೀ ವ್ಯಾಸರಾಜ ಮಠದಲ್ಲಿ ಜರುಗಿತು.
ಗೋಪಿನಾಥ್ ರಾವ್ ಮುಂಬೖಅವರ ಪ್ರಾಥನೆ ಯೊಂದಿಗೆ ಕಾಯ೯ಕ್ರಮವು ಆರಂಭವಾಯಿತು. ಸಭೆಯಲ್ಲಿ ಕಳೆದ ವರ್ಷ ದ ಖಚು೯ವೆಚ್ಚ ಗಳ ಕುರಿತು ಆಡಿಟ್ ವರದಿಯನ್ನು ಮಂಡಿಸಿ ಸದಸ್ಯರ ಅನುಮೋದನೆ ಪಡೆಯಲಾಯಿತು. ಸಮಿತಿ ವತಿಯಿಂದ ಮುಂದಿನ ದಿನಗಳಲ್ಲಿ ಕೖಗೊಳ್ಳಬೇಕಾದ ಸಾಮಾಜಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಕುರಿತು ಚಚಿ೯ಸ ಲಾಯಿತು. ಜನೆವರಿ ತಿಂಗಳಲ್ಲಿ ಬರುವ ದಾಸಶ್ರೇಷ್ಠ ಶ್ರೀ ಪುರಂದರ ದಾಸರ ಆರಾಧನೆ ಯನ್ನು ವಿಜಂಬೃಣೆ ಯಿಂದ ಆಚರಿಸಲು ವಿವಿದ ಸಮಿತಿ ಗಳನ್ನು ರಚಿಸಿ ಜವಾಬ್ದಾರಿ ಯನ್ನು ವಹಿಸಲಾಯಿತು. ಸಭೆಯಲ್ಲಿಸಮಿತಿಯ ಕಾಯ೯ದಶಿ೯ ಕೆ. ಸತ್ಯನಾರಾಯಣ ರಾವ್ ಖಜಾಂಚಿ. ಶ್ರೀ ರಾಜೇಂದ್ರ ಆಚಾರ್ಯ ಆಲೂರ್. ಉಪಾಧ್ಯಕ್ಷ ಬಿ. ಅನಂತ ಕೃಷ್ಣ. ಕಾಯ೯ಕಾರಿ ಮಂಡಳಿಯ ಸದಸ್ಯರಾದ ಬಿ. ಅನಂತಾಚಾರ್, ಜಿ. ಎಂ. ನರಸಿಂಹ ಮೂತಿ೯, ಎಂ. ಭೀಮರಾವ್ ಕುಲಕರ್ಣಿ,ವಿಜಯದೇಸಾಯಿ, ಹೆಚ್. ಕೆ. ಅನಿಲ್ ಕುಮಾರ್ ಪ್ರಭಂಜನ ಸಮಿತಿಯ ಇನ್ನೂ ಮುಂತಾದ ಸದಸ್ಯರು ಗಳು ಉಪಸ್ಥಿತರಿದ್ದರು.
ಸಮಿತಿ ಯ ಕಾಯ೯ದಶಿ೯. ಕೆ. ಸತ್ಯನಾರಾಯಣ ರಾವ್ ಅವರ ವಂದನಾರ್ಪಣೆ ಯೊಂದಿಗೆ ಕಾಯ೯ಕ್ರಮ ಮುಕ್ತಾಯ ಗೊಂಡಿತು.
























