
ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಕಾಲಾವಧಿ ಜಾತ್ರೆಗೆ ಗೊನೆ ಮುಹೂರ್ತ ರಂಗರಮಜಲು ವಿಲಿಯಂ ತೋರಸ್ ರವರ ತೋಟದಲ್ಲಿ ನಡೆಯಿತು. ವಿಟ್ಲ ಅರಮನೆಯ ಸದಾಶಿವ ಕೆ ಆರ್, ಕೃಷ್ಣಯ್ಯ ಕೆ, ಶಿವಪ್ರಾದ್, ಜಯರಾಂ ಬಲ್ಲಾಳ, ಶ್ರೀಕಂಠ ವರ್ಮ, ರವಿ ವರ್ಮ, ಅನಂತ ಪ್ರಸಾದ್, ಮುರಳಿ, ನಂದನ್, ರಾಮಣ್ಣ ಗೌಡ ಬಸವನಗುಡಿ, ಪದ್ಮನಾಭ ಗೌಡ, ಅಣ್ಣು ಗೌಡ, ಡೊಂಬಯ್ಯ, ಸಂಜೀವ ಗೌಡ, ಸೋಮಣ್ಣ, ಶಿವಣ್ಣ ಕಟ್ಟೆ, ಸಂತೋಷ್ ಗೌಡ, ಗೋಪಾಲ ಜೋಗಿ ಮತ್ತು ಬಳಗ ಮತ್ತಿತರರು ಉಪಸ್ಥಿತರಿದ್ದರು.




























