ವಿಟ್ಲ ಶ್ರೀ ಅನಂತೇಶ್ವರ ದೇವಸ್ಥಾನದ ವಾರ್ಷಿಕ ಷಷ್ಠಿ ಮಹಾರಥೋತ್ಸವ

ವಿಟ್ಲ ಶ್ರೀ ಅನಂತೇಶ್ವರ ದೇವಸ್ಥಾನದ ವಾರ್ಷಿಕ ಷಷ್ಠಿ ಮಹಾರಥೋತ್ಸವದ ಧ್ವಜಾರೋಹಣ ವೇದಮೂರ್ತಿ ಉಳ್ಮನ್ ಗುರು ಭಟ್ ನೇತೃತ್ವದಲ್ಲಿ ನಡೆಯಿತು.
ಅನಂತ ಮೂಡಬಿದ್ರೆ, ವಿನೋದ್ ಬೊಂಡಾಲ್, ಭವಾನಿ ಶಂಕರ್ ಕಂಡ್ಲೂರ್, ಅರುಣ್ ಕೋಣಾಜೆ, ಸತ್ಯಸುಂದರ್ ಭಟ್, ಕಿಶನ್ ಕಂಡ್ಲೂರ್, ಸುನಿಲಾ ರಾವ್, ಭರತ್ ನಾಗರ್ ಮತ್ತಿತರರು ಉಪಸ್ಥಿತರಿದ್ದರು.