ವಿಟ್ಲ ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ: ಹಸಿರುವಾಣಿ ಹೊರೆ ಕಾಣಿಕೆ

ವಿಟ್ಲ ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ವಿಟ್ಲ ಇದರ ವರ್ಷಂಪ್ರತಿ ನಡೆಯುವ ಕಾಲಾವಧಿ ಜಾತ್ರೆಗೆ ಶ್ರೀ ಕಾಶಿ ಯುವಕ ಮಂಡಳ ಮತ್ತು ಮಹಿಳಾ ಮಂಡಳಿಯವರಿಂದ ಸತತ ೧೨ನೇ ವರ್ಷದ ಹಸಿರುವಾಣಿ ಹೊರೆ ಕಾಣಿಕೆ ಮತ್ತು ೭೫೦ ಞg ಅಕ್ಕಿ ಅರ್ಪಿಸಲಾಯಿತು. ಶ್ರೀ ಕಾಶಿ ಯುವಕ ಮಂಡಳ ಮತ್ತು ಮಹಿಳಾ ಮಂಡಳಿಯ ಅಧ್ಯಕ್ಷರು , ಸದಸ್ಯರು ಮತ್ತು ಭಜನಾ ತಂಡದೊಂದಿಗೆ ಕಾಶಿ ಮಠದಿಂದ ಮೆರವಣಿಗೆ ಮೂಲಕ ಹೊರೆ ಕಾಣಿಕೆ ತರಲಾಯಿತು.