ವಿಟ್ಲ: ಬಿಹಾರದ ಗೆಲುವಿಗೆ ಪಟಾಕಿ ಸಿಡಿಸಿ ಸಂಭ್ರಮಾಚರಣೆ

ವಿಟ್ಲ ವಿಟ್ಲ ನಗರ ಬಿಜೆಪಿ ವತಿಯಿಂದ ಬಿಹಾರದ ಗೆಲುವಿಗೆ ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದರು. ಕರುಣಾಕರ ನಾಯ್ತೊಟ್ಟು, ಉದಯ ಕುಮಾರ್ ಆಲಂಗಾರು, ಅರುಣ್ ವಿಟ್ಲ, ಶ್ರೀಕೃಷ್ಣ, ಜಯಂತ್, ಪುನೀತ್ ಮಾಡ್ತಾರು, ಮೋಹನ್ ದಾಸ್ ಉಕ್ಕುಡ, ಸಂಜೀವ ಪೂಜಾರಿ, ನರ್ಸಪ್ಪ ಪೂಜಾರಿ, ಹರೀಶ್ ಸಿ ಹೆಚ್, ರಾಮದಾಸ್ ಶೆಣೈ, ಪದ್ಮನಾಭ ಕಟ್ಟೆ, ಶಿಶಿರ್ ಅನಿಲಕಟ್ಟೆ, ರವಿಶಂಕರ್, ಸದಾನಂದ ಸೇರಾಜೆ, ಜಗದೀಶ್ ಪಾಣೆಮಜಲು, ಮಂಜುನಾಥ ಕಲ್ಲಕಟ್ಟ, ರಾಜೇಶ್ ಭಟ್, ರಾಜಾ ಮತ್ತಿತರರು ಉಪಸ್ಥಿತರಿದ್ದರು.