ಮಹಾ ರಥೋತ್ಸವ ಸಿಡಿ ಮದ್ದು ಪ್ರದರ್ಶನ

ವಿಟ್ಲ ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ವಿಟ್ಲ ಇದರ ವರ್ಷಂಪ್ರತಿ ನಡೆಯುವ ಕಾಲಾವಧಿ ಜಾತ್ರೆಯ ಮಹಾ ರಥೋತ್ಸವ ಸಿಡಿ ಮದ್ದು ಪ್ರದರ್ಶನ ದೊಂದಿಗೆ ನಡೆಯಿತು