Home ಜಿಲ್ಲೆ ಮಂಗಳೂರು ಮಕ್ಕಳ ಗ್ರಾಜುಯೇಶನ್ ಸೆರೆಮನಿ ಕಾರ್ಯಕ್ರಮ

ಮಕ್ಕಳ ಗ್ರಾಜುಯೇಶನ್ ಸೆರೆಮನಿ ಕಾರ್ಯಕ್ರಮ

ವಿಟ್ಲ ಬಸವನಗುಡಿ ವಿಟ್ಠಲ ಜೇಸೀಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ೨೦೨೫-೨೬ನೇ ಸಾಲಿನ ಮಕ್ಕಳ ಗ್ರಾಜುಯೇಶನ್ ಸೆರೆಮನಿ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಹಿರಿಯ ವಿದ್ಯಾರ್ಥಿನಿ ಮೇಘನಾ ಸಾಲಿಯಾನ್ ಭಾಗವಹಿಸಿದ್ದರು.
ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀಧರ ಶೆಟ್ಟಿ, ಉಪಾಧ್ಯಕ್ಷ ರಾಧಾಕೃಷ್ಣ ನಾಯಕ್, ಕೋಶಾಧಿಕಾರಿ ಪ್ರಭಾಕರ ಶೆಟ್ಟಿ ಪ್ರಾಂಶುಪಾಲ ಜಯರಾಮ ರೈ, ಉಪ ಪ್ರಾಂಶುಪಾಲೆ ಜ್ಯೋತಿ ಶೆಣೈ, ಮೋನಪ್ಪ ಶೆಟ್ಟಿ, ಬಾಬು ಕೊಪ್ಪಳ, ಆಡಳಿತ ಮಂಡಳಿಯ ಸದಸ್ಯರು, ವಿದ್ಯಾರ್ಥಿಗಳು ಪೋಷಕರು ಉಪಸ್ಥಿತರಿದ್ದರು.