
ಬೇಕಾಗುವ ಸಾಮಗ್ರಿಗಳು
ಹಿ *ಬದನೆಕಾಯಿ – 1/4 ಕೆ.ಜಿ, ಅಚ್ಚಖಾರದ ಪುಡಿ – 2 ಚಮಚ
ಹಿ *ಧನಿಯಾ ಪುಡಿ – 1 ಚಮಚ, *ಜೀರಿಗೆ ಪುಡಿ – 2 ಚಮಚ
*ಗರಂಮಸಾಲ-2 ಚಮಚ, *ಅಮ್‍ಚೂರ್ ಪುಡಿ -1ಚಮಚ
ಹಿ *ಬಾತ್ ಮಸಾಲ – 2 ಚಮಚ, *ಉಪ್ಪು – 2 ಚಮಚ
ಹಿ * -20., * 200 2.
ಮಾಡುವ ವಿಧಾನ :
ಪ್ಯಾನ್‍ಗೆ ಎಣ್ಣೆ ಹಾಕಿ. ಬಿಸಿಯಾದ ಮೇಲೆ ಅಚ್ಚಖಾರದ ಪುಡಿ, ಧನಿಯಾ ಪುಡಿ, ಜೀರಿಗೆ ಪುಡಿ, ಗರಂ ಮಸಾಲ, ಅಮ್‍ಚೂರ್ ಪುಡಿ, ಬಾತ್ ಮಸಾಲ, ಉಪ್ಪು, ಹಾಕಿ ಹಸಿವಾಸನೆ ಹೋಗುವವರೆಗೆ ಸಣ್ಣ ಉರಿಯಲ್ಲಿ ಚೆನ್ನಾಗಿ ಹುರಿದು ಕೊಳ್ಳಿ. ಇದನ್ನು ಕತ್ತರಿದ ಬದನೆಕಾಯಿ ಮಧ್ಯೆ ತುಂಬಿ, ಕಾವಲಿನಲ್ಲಿ ಸ್ವಲ್ಪ ಎಣ್ಣೆ ಹಾಕಿ ಪ್ರೈ ಮಾಡಿ. ನಂತರ ಮುಚ್ಚಳ ಮುಚ್ಚಿ ಬೇಯಿಸಿದರೆ ಭಾರ್ವ ಬೈಂಗನ್ ರೆಡಿ.























