ಬಿಜೆಪಿ ನಗರ ಮಂಡಲಕ್ಕೆ ನೂತನ ಪದಾಧಿಕಾರಿಗಳ ನೇಮಕ: ವೆಂಕಟರಮಣ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಆ.14:
ಭಾರತೀಯ ಜನತಾ ಪಾರ್ಟಿಯ ನಗರ ಮಂಡಲಕ್ಕೆ ನೂತನ ಪದಾಧಿಕಾರಿಗಳನ್ನು ಅಧ್ಯಕ ಗುರ್ರಂ ವೆಂಕಟರಮಣ ನೇಮಕ ಮಾಡಿದ್ದಾರೆ
ಉಪಾಧ್ಯಕ್ಷರಾಗಿ ಬಿ.ಇ ರಾಜೇಶ್, ಬಿ. ರೂಪಾಶ್ರೀ, ಕೇದಾರ್ ನಾಥ, ಹಂಪಿ ರಮಣ, ಅಸುಂಡಿ ಸುರೇಂದ್ರ ಬಾಬು, ಎ. ಬಾಲಚಂದ್ರ ಅವರನ್ನು
ಪ್ರಧಾನ ಕಾರ್ಯದರ್ಶಿಗಳನ್ನಾಗಿ ಆಮರ್‌ನಾಥ್ ಸಿ.ಹೊಸುರ್ ಮಠ್, ಓಂ ಪ್ರಕಾಶ್ ಜಿ. ಅವರನ್ನು, ಕಾರ್ಯದರ್ಶಿಗಳನ್ನಾಗಿ ಶಂಭುಪ್ರಾಸದ್, ಟಿ.ಹೆಚ್. ಲಕ್ಷ್ಮೀದೇವಿ, ವೀರನಗೌಡ, ಕೆ. ಲಕ್ಷ್ಮೀ (ಮಾಲತಿ ಎಸ್.ಕೆ) ಡಿ.ಸುಧಾಕರ್ (ದೇಸಾಯಿ), ಕೆ. ಗುರುಮೂರ್ತಿ ಅವರನ್ನು. ಹಾಗು ಖಜಾಂಚಿಯಾಗಿ
ಶ್ರೀ ಶ್ರೀನಿವಾಸ ಶೆಟ್ಟಿ, ಕಾರ್ಯಲಯ ಕಾರ್ಯದರ್ಶಿಯಾಗಿ, ಕೆಂಚ ಬಿಸಲಹಳ್ಳಿ, ಸಾಮಾಜಿಕ ಜಾಲತಾಣಕ್ಕೆ ಎಂ.ಬಸವರಾಜ್, ಐ.ಟಿ.ಸೆಲ್ ಗೆ. ಕಾರ್ತಿಕ್ ಬಾಬು ಅವರನ್ನು ನೇಮಕ ಮಾಡಲಾಗಿದೆ.