
ಸಂಜೆವಾಣಿ ವಾರ್ತೆ
ಬಳ್ಳಾರಿ, ಫೆ.04: ಕರ್ನಾಟಕ ಸರ್ಕಾರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಬಳ್ಳಾರಿ ಇವರ ಸಂಯುಕ್ತ ಆಶ್ರಯದಲ್ಲಿ ಅಕ್ಷಯ ಕಲಾ ಟ್ರಸ್ಟ್ ಹೊಸ ಯರಗುಡಿ ತಂಡದ ವತಿಯಿಂದ ಬಳ್ಳಾರಿ ಗ್ರಾಮಾಂತರ 20 ಗ್ರಾಮಗಳಲ್ಲಿ ಕಾರ್ಯಕ್ರಮ ನೀಡಿದ್ದು ರಂದು ಶಿಡಿಗಿನ ಮೊಳ ಗ್ರಾಮ ಪಂಚಾಯತಿಯ ಮೀನಳ್ಳಿ ಗ್ರಾಮದಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಕುರಿತು ಜಾನಪದ ಗಾಯನದ ಮುಖಾಂತರ ಪ್ರಾರಂಭಿಸಿದ್ದು ಪಂಚಾಯತಿಯ ಗ್ರಾಮೀಣಾಭಿವೃದ್ಧಿ ಅಧಿಕಾರಿಯಾದ ಶ್ರೀಮತಿ ನಶ್ರದ್ ಬಾನು ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ಸುಜಾತ ತಾಯಣ್ಣ ಉಪಾಧ್ಯಕ್ಷರಾದ ಮಹಾನಂದಿ ತಿಮ್ಮಯ್ಯ ಅಂಗನವಾಡಿ ಕಾರ್ಯಕರ್ತೆಯಾದ ಶ್ರೀಮತಿ ವರಲಕ್ಷ್ಮಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಈ ಪಂಚ ಗ್ಯಾರೆಂಟಿ ಯೋಜನೆಗಳು ಬಂದು ಜನರಲ್ಲಿ ಒಳ್ಳೆಯ ಕೆಲಸವಾಗಿದೆ ಗುರು ಲಕ್ಷ್ಮಿ ಗೃಹಜೋತಿ ಅನ್ನ ಭಾಗ್ಯ ಯುವನಿಧಿ ಶಕ್ತಿ ಯೋಜನೆ ಸರ್ಕಾರ ಈ ಯೋಜನೆಗಳು ಬಿಟ್ಟು ಜನರಲ್ಲಿ ಸಂಭ್ರಮಾಚರಣೆಯಲ್ಲಿ ನಡೆಯುತ್ತಾ ಬರುತ್ತದೆ ಎಂದು ಪಂಚಾಯತಿ ಗ್ರಾಮೀಣಾಭಿವೃದ್ಧಿ ಅಧಿಕಾರಿ ಆದ ಶ್ರೀಮತಿ ನಸ್ರದ್ ಬಾನು ಮಾತನಾಡಿದರು ಕಾರ್ಯಕ್ರಮದಲ್ಲಿ ಗ್ರಾಮದ ಮಹಿಳೆಯರು ಹಿರಿಯರು ಪುರುಷರು ಮಕ್ಕಳು ಭಾಗವಹಿಸಿದ್ದರು ಅಕ್ಷಯ ಕಲಾ ಟ್ರಸ್ಟಿನ ಪದಾಧಿಕಾರಿಗಳು ಅಧ್ಯಕ್ಷರಾದ ಹೆಚ್ ಜಿ ಸಂಕಪ್ಪ ಶ್ರೀಮತಿ ಸರ್ವಮಂಗಳಮ್ಮ ಶ್ರೀಮತಿ ಪಾರ್ವತಿ ದೇವೇಂದ್ರಪ್ಪ ತಮಟೆ ವಾದಕರಾಗಿ ಸೋಮಶೇಖರ್ ನಾಗಮೂರ್ತಿ ಕಲತಂಡದಲ್ಲಿ ಭಾಗಿಯಾಗಿದ್ದರು























