ನಾಸೀರ್ ಹುಸೇನ್ ಗೆ ಅಭಿಮಾನಿಗಳ ಗೌರವ ಸನ್ಮಾನ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಆ.28: ರಾಜ್ಯ ಸಭಸ ಸದಸ್ಯ ಡಾ.ಸೈಯದ್ ನಾಸೀರ್ ಹುಸೇನ್ ಅವರ 55 ನೇ ಹುಟ್ಟು ಹಬ್ಬದ ಅಂಗವಾಗಿ ಅವರಿಗೆ ಕುರುಗೋಡು ಭಾಗದ ಕಾಂಗ್ರೆಸ್ ಮುಖಂಡರು, ಬಳ್ಳಾರಿ ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಹಿಂದುಳದ ವರ್ಗಗಳ ವಿಭಾಗದ ಅಧ್ಯಕ್ಷ ಕೆ.ಮಲ್ಲಿಕಾರ್ಜುನ ಮೊದಲಾದವರು ಗೌರವ ಸನ್ಮಾನ ಮಾಡಿ ಶುಭಕೋರಿದರು.‌