ನಾಡಿದ್ದು ನಗರದಲ್ಲಿವೀರಸಾವರ್ಕರ್ ಜಯಂತೋತ್ಸವ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮೇ.26: ಇಲ್ಲಿನ‌ ಗಾಂಧಿನಗರದಲ್ಲಿನ ಬಾಲ ಭಾರತಿ ಶಾಲೆಯಲ್ಲಿ ನಾಡಿದ್ದು ಮೇ 28 ರ ಸಂಜೆ 6 ಕ್ಕೆ ವೀರಸಾವರ್ಕರ್ ಜಯಂತೋತ್ಸವವನ್ನು ಪುನರುತ್ಥಾನ ಅಧ್ಯಯನ ಕೇಂದ್ರ ಹಮ್ಮಿಕೊಂಡಿದೆ.
ಯುವ ಬ್ರಿಗೇಡ್ ನ ಕಾರಗಯಕರ್ತ ಗುರುಪ್ರಸಾದ್ ಶಾಸ್ತ್ರಿ ಆರ್. ಅವರು ಮುಕ್ಯ ವಕ್ತಾರರಾಗಿ ಆಗಮಿಸಲಿದ್ದು. ನಿವೃತ್ತ ಸೈನಿಕ‌ ಸುಬೇದಾರ್ ಮೇಜರ್ ಎಂ.ಕೆ.ಲಕ್ಷ್ಮಣ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.