
ಸಂಜೆವಾಣಿ ವಾರ್ತೆ
ಬಳ್ಳಾರಿ, ಫೆ.04 ನಗರದ ಬಂಡಿಹಟ್ಟಿ ಗ್ರಾಮದಲ್ಲಿ ಶ್ರೀ ರಮಲಾ ದೇವಿ ಟ್ರಸ್ಟ್ ವತಿಯಿಂದ ಪ್ರಮೀಳಾ ಧರ್ಬಾರ್ ಹಾಗೂ ಅರ್ಜುನನ ಗರ್ವಭಂಗ ಬೈಲಾಟ (ನಾಟಕ) ಏರ್ಪಡಿಸಲಾಗಿತ್ತು
ಈ ಕಾರ್ಯಕ್ರಮದಲ್ಲಿ ಶ್ರೀ ಶ್ರೀ ರಮಲಾ ದೇವಿ ಟ್ರಸ್ಟ್ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಸದಸ್ಯರುಗಳು ಬಂಡಿಹಟ್ಟಿ ಯ ಊರಿನ ಹಿರಿಯ ಮುಖಂಡರಿಂದ ಕೆ.ಮೋಹನ್ ದಾರದ ಮಿಲ್ ಪ್ರಧಾನ ಕಾರ್ಯದರ್ಶಿಗಳು ಬಳ್ಳಾರಿ ಜಿಲ್ಲಾ ಕುರುಬ ಸಂಘ, ಹಾಗೂ ಗುಗ್ಗರಟ್ಟಿ ರಮಾಂಜಿನಿ,ಗುಗ್ಗರಿ ಹುಟ್ಟಿ ಶ್ರೀಕಾಂತ್, ರುದ್ರಿ, ನಾಗೇಂದ್ರ, ತಿಮ್ಮಪ್ಪ, ಹಾಗೂ ಊರಿನ ಮುಖಂಡರುಗಳಿಂದ ಹಾಗೂ ಕಲಾಮಂಡಳಿಯಿಂದ ಮುಖಂಡರನ್ನು ಸನ್ಮಾನಿಸಲಾಯಿತು.























