ದೈವಗಳಿಗೆ ನೇಮೋತ್ಸವ

ವಿಟ್ಲ ಕಡಂಬು ಶ್ರೀ ಕಲ್ಕುಡ, ಕಲ್ಲುರ್ಟಿ, ಕೊಡಮಣಿತ್ತಾಯ ದೈವಸ್ಥಾನದ ಬ್ರಹ್ಮ ಕಳಶ ವರ್ಧಂತಿ ಪ್ರಯುಕ್ತ. ಕೊಮಣಿತ್ತಾಯ, ಕಲ್ಕುಡ , ಕಲ್ಲುರ್ಟಿ , ರುದ್ರಾಂಡಿ ಇತರ ಪರಿವಾರ ದೈವಗಳಿಗೆ ನೇಮೋತ್ಸವ ಜರಗಿತು.