Home ಜಿಲ್ಲೆ ಮಂಗಳೂರು ದಾಖಲಾತಿ ಆಂದೋಲನ

ದಾಖಲಾತಿ ಆಂದೋಲನ

ವಿಟ್ಲ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಪಿ ಎಂ ಶ್ರೀ ಸರಕಾರಿ ಪ್ರೌಢ ಶಾಲೆ ವಿಟ್ಲ ಇದರ ಪ್ರಾಥಮಿಕ ಶಾಲಾ ವಿಭಾಗದಿಂದ ದಾಖಲಾತಿ ಆಂದೋಲನ ೨೦೨೬-೨೭ ಕಾರ್ಯಕ್ರಮ ನಡೆಯಿತು. ವಿಟ್ಲ ಪಟ್ಟಣ ಪಂಚಾಯತ್ ಮಾಜಿ ಸ್ಥಾಯಿ ಸಮಿತಿಯ ಅಧ್ಯಕ್ಷ ರವಿಪ್ರಕಾಶ್, ಸಿ ಆರ್ ಪಿ ಬಿಂದು, ಶಿಕ್ಷಕಿ ಶ್ರೀಮತಿ, ಸಹ ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.