ಸಂಜೆವಾಣಿ ವಾರ್ತೆ
ಸಿರುಗುಪ್ಪ, ಆ.21: ತಾಲೂಕಿನ ತೆಕ್ಕಲಕೋಟೆ ಪಟ್ಟಣದಲ್ಲಿ ನೂತನವಾಗಿ ಬಿಜೆಪಿ ಕಚೇರಿಯನ್ನು ಮಾಜಿ ಶಾಸಕ ಎಂ.ಎಸ್ ಸೋಮಲಿಂಗಪ್ಪ ಅವರು ಉದ್ಘಾಟಿಸಿ ಮಾತನಾಡಿದರು.
ತಾಲೂಕು ಭಾರತೀಯ ಜನತಾ ಪಾರ್ಟಿ ತಾಲೂಕು ಅಧ್ಯಕ್ಷ ಕುಂಟ್ನಾಳ್ ಮಲ್ಲಿಕಾರ್ಜುನ ಸ್ವಾಮಿ, ತೆಕ್ಕಲಕೋಟೆ ಪಟ್ಟಣ ಪಂಚಾಯತಿ ಸದಸ್ಯರಾದ ಪಕೀರಪ್ಪ, ರಾಘವೇಂದ್ರ, ಎಲಮಟ್ಟಿ ಪರಸಣ್ಣ, ಸಿಂಗ್ರಿ ಸಿದ್ದಯ್ಯ, ಮಾರುತಿ, ನಾಗೇಂದ್ರ, ಮಂಜುನಾಥ, ದೇವಣ್ಣ, ಹುಸೇನಪ್ಪ ಹಾಗೂ ಮುಖಂಡರಾದ ಕುಮಾರಪ್ಪ, ಮಾರೆಪ್ಪ, ಸಿದ್ದಪ್ಪ, ಶಿವಪ್ಪ, ಮಾರೇಶ, ಮಾದನ್ನ, ಹೊನ್ನಪ್ಪ, ಮಲ್ಲಯ್ಯ, ಚಿದಾನಂದ, ಬಸವರಾಜ, ವೇಕಟೇಶ, ಸುಧಾಕರ, ಖಾಜಾ ಸಾಬ್, ದೇಶನೂರು ಹುಲಗಪ್ಪ, ಕಾಡಸಿದ್ದಗೌಡ, ನೆಣಿಕಪ್ಪ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.
…

























