೧.ಹಸಿಈರುಳ್ಳಿರಸವನ್ನು ನೋದಿರುವ ಕಿದಿಗೆ೨-೨ ಹನಿ ಹಾಕುವುದರಿಂದ ಕಿದಿನೋವು ಕಡಿಮೆ ಆಗುತ್ತದೆ. ಕಿದಿಸೋರುತ್ತಿದ್ದರೆ ಅದಾ ಕಡಿಮೆ ಆಗುತ್ತದೆ.
೨. ಎಳ್ಳೆಣ್ಣೆಗೆ ನಿಂಬೆರಸ ಹಾಕಿ ಬಿಸಿಮಾಡಿ ೨ – ೨ ಹನಿ ಕಿದಿಗೆ ಹಾಕಿದರೆ ಕಿದಿನೋವು ಕಡಿಮೆ ಆಗುತ್ತದೆ.
೩. ಬೆಂಬೂದಿಯಲ್ಲಿಟ್ಟು ನಂತರ ಅದನ್ನು ಜಜ್ಜಿ ರಸ ತೆಗೆದು ೨ ೨ ಹನಿ ಹಾಕಿ ಕಿದಿಯಲ್ಲಿ ಸೋರುವುದು ಕಡಿಮೆ ಆಗುತ್ತದೆ.
೪. ಬಲತ್ತಿ ಎಣ್ಣಿಯನ್ನು ಆದಿಗಿ ೨ -೨ ಹನಿ ಹಾಕಿದರೆ ಆದಿನೋವು ಕಡಿಮೆ ಆಗುತ್ತದೆ.
೫. ಅರೆದು ರಸತೆಗೆದು ಆ ರಸವನ್ನು ಎಳ್ಳೆಣ್ಣೆಯಲ್ಲಿ ಹಾಕಿ ಕುದಿಸಿ, ೦ ೨ ೨ ????? ಹಾಕುತ್ತಾ ಬಂದರೆ, (೩ ದಿನ) ಆದಿನೋವು ಶಮನವಾಗುತ್ತದೆ.
೬. ಒಂದು ಲವಂಗವನ್ನು ಜಜ್ಜಿ ಎಳ್ಳೆಣ್ಣೆಯಲ್ಲಿ ಹಾಕಿ ಕುದಿಸಿ, ಶೋಧಿಸಿ, ಆರಿಸಿ ೨ ೨ ಹನಿ ಕಿವಿಗೆ ಹಾಕುವುದರಿಂದ ಆದಿನೋವು, ಕಿದಿ ಸಿಡಿತಕಡಿಮೆ ಆಗುತ್ತದೆ.
ಹಾಕುವುದರಿಂದ ಆದಿನೋವು ಗುಣವಾಗುತ್ತದೆ.
೮.ನಿಂಬೆರಸವನ್ನು ಸಮಪ್ರಮಾಣ ಬಿಸಿನೀರಿನೊಂದಿಗೆ ಬೆರೆಸಿ ಕಿದಿಗೆ ಹಾಕುತ್ತಾ ಬಂದರೆ ಕಿದಿನೋವು ಕಡಿಮೆ ಆಗುತ್ತದೆ.
೯. ಕಿವುಡುತನ. ಮೊಲದಹಿಣ್ಣೆಯನ್ನು ಹಾಕುವುದರಿಂದ ಕಿವುಡುತನ (ಮಧ್ಯದಲ್ಲಿ ಬಂದಿರುವ) ನಿವಾರಣೆಯಾಗುತ್ತದೆ.
೧೦. ಬಿಲ್ವಮರದ ತಿರುಳು, ಕುರಿ ಹಾಲನ್ನು ಎಳ್ಳೆಣ್ಣೆಗೆ ಸೇರಿಸಿ ಚೆನ್ನಾಗಿ ಕುದಿಸಿತೇವಾಂಶಪೂರ್ಣವಾಗಿ ಹೋದಮೇಲೆಶೋಧಿಸಿ, ಆರಿಸಿ ೮ ೨ ೦ ೨ – ೨ ೨ ಹಾಕುತ್ತಾಬಂದರೆ ಕಿವುಡುತನ ನಿವಾರಣೆಯಾಗುತ್ತದೆ.
೧೧. ತುಪ್ಪದಲ್ಲಿ ಇಂಗನ್ನು ಹಾಕಿ ಚೆನ್ನಾಗಿ ಕಾಯಿಸಿ, ಆರಿಸಿ, ಶೋಧಿಸಿ ಕಿದಿಗೆ ೨ -೨ ಹನಿ ಹಾಕುತ್ತಾ ಬಂದರೆ ಕಿವುಡುತನ ಕಡಿಮೆಯಾಗುತ್ತದೆ.
೧೨. ಕಿದಿಯಿಂದ ಸೋರುವಿಕೆ : ಹಾಕುತ್ತಾ ಬಂದರೆ ಆದಿಯಿಂದ ಹೋರುವಿಕೆ ನಿವಾರಣೆಯಾಗುತ್ತದೆ.
೧೩. ಕಿರುಕಸಾಲೆ ಸೊಪ್ಪಿನ ರಸವನ್ನು ತೆಗೆದು ಸಮಪ್ರಮಾಣ ಹಾಕಿ ಚೆನ್ನಾಗಿ ಕುದಿಸಿ, ನೀರಿನ ಅಂಶ ಹೋದನಂತರ ಶೋಧಿಸಿ, ಆರಿಸಿ, ೨ – ೨ ಹನಿ ಹಾಕುತ್ತಾ ಬಂದರೆ ಕಿವಿ ಸೋರುವುದು ನಿಲ್ಲುತ್ತದೆ.
೧. ಗೌರಮ್ಮನ ಆರೋಗ್ಯ ಸೂತ್ರಗಳು ಪ್ರಿಸ್ಟ್ ಬುಕ್ಸ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಪ್ರಕಟಣೆ
೨. ಡಾ. ಗೌರಿ ಸುಬ್ರಮಣ್ಯ ಆಯುರ್ವೇದ ತಜ್ಞರು ಮತ್ತು ಧರ್ಮದರ್ಶಿಗಳು ಮುಕ್ತಿನಾಗ ದೇವಸ್ಥಾನ ಫೋನ್ ನಂ.
೯೫೩೫೩೮೩೯೨೧ ೯೫೩೫೩೮೩೯೨೧