ಕಾಶಿ ಜಗದ್ಗುಗುರುಗಳಿಂದ ಟಿಹೆಚ್ ಎಂ ಗೆ ಗೌರವ ಸನ್ಮಾನ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ನ.23: 
ಜಿಲ್ಲೆಯ ಸಿರುಗುಪ್ಪ ತಾಲೂಕು ಹಚ್ಚೋಳ್ಳಿ ಗ್ರಾಮದಲ್ಲಿ ಮುತ್ತಿನ ಪೆಂಡಿ ಮಠದಲ್ಲಿ ನಡೆದ  ಬಸವೇಶ್ವರ ಪುರಾಣ ಸಂದರ್ಭದಲ್ಲಿ.  ಕಾಶಿ ಜಗದ್ಗುರು ಡಾ.  ಮಲ್ಲಿಕಾರ್ಜುನ ವಿಶ್ವರಾಧ್ಯ ಶಿವಾಚಾರ್ಯ ಭಗವತ್ಪಾದರು ಕರ್ನಾಟಕ ಇತಿಹಾಸ ಅಕಾಡೆಮಿಯ ಬಳ್ಳಾರಿ ಜಿಲ್ಲಾಧ್ಯಕ್ಷ, ಸಂಶೋಧಕ ಟಿ.ಹೆಚ್.ಎಂ ಬಸವರಾಜ್ ಅವರನ್ನು ಸನ್ಮಾನಿಸಿ ಗೌರವಿಸಿ ಆಶೀರ್ವದಿಸಿದರು.
 ಶಿವರುದ್ರ ಮುನೇ ಶರಣರು ಮುತ್ತಿನ ಪೆಂಡಿ ಮಠ ಅಧ್ಯಕ್ಷರು ಹಚ್ಚೋಳ್ಳಿ ಉಪಸ್ಥಿತರಿದ್ದರು.