Home ಜಿಲ್ಲೆ ಎಲ್ಲಾ ಫುಟ್ ಪಾತ್ ಮೇಲೆಯೇ

ಎಲ್ಲಾ ಫುಟ್ ಪಾತ್ ಮೇಲೆಯೇ

oplus_2097154

(ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಳಾರಿ.ಜು.12: ತಮ್ಮವಸ್ತುಗಳ ಮಾರಾಟಕ್ಕೆಂದು ಮಳಿಗೆ ಇದ್ದರೂ. ಮಾರಾಟದ ಸಾಮಾನುಗಳನ್ನೆಲ್ಲ ಬೆಂಗಳೂರು ರಸ್ತೆಯ ಈ ಮಳುಗೆಯ ಮಾಲೀಕರು ಇಡೀ ಪುಟ್ ಪಾತ್ ಆಕ್ರಮಿಸಿಕೊಂಡು ಸಾನಾನುಗಳನ್ನು ಇಡುತ್ತಾರೆ ದಿನಾಲು.

ಇವರಿಗೆ ಫುಟ್ ಪಾತ್ ಇರುವುದು ಪಾದಾಚಾರಿಗಳ ಓಡಾಕ್ಕೆ ಎಂಬ ಕಾಮನ್ ಸೆನ್ಸ್ ಸಹ ಇಲ್ಲ. ಇಂತಹುದನ್ನು ತೆರವು ಮಾಡಬೇಕೆಂಬ ಪರಿಜ್ಞಾನ ಪಾಲಿಕೆ ಮತ್ತು ಪೊಲೀಸ್ ನವರಿಗೂ ಇಲ್ಲದಂತಾಗಿದೆ.