Home ಜಿಲ್ಲೆ ಇದುವೇ ನಮ್ಮ ಸ್ವಚ್ಚ ಸತ್ಯನಾರಾಯಣ ಪೇಟೆ

ಇದುವೇ ನಮ್ಮ ಸ್ವಚ್ಚ ಸತ್ಯನಾರಾಯಣ ಪೇಟೆ

(ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಳಾರಿ:ಜೂ,24- ಪ್ರಧಾನಿ ನರೇಂದ್ರ ಮೋದಿ ಅವರು ಸ್ವಚ್ಚ ಭಾರತದ ಕಲ್ಪನೆ, ನಗರ ಶಾಸಕರ ಸುವರ್ಣ ಬಳ್ಳಾರಿಯ ಕಲ್ಪನೆಗೆ ಕನ್ನಡಿ ಹಿಡಿದಂತಿದೆ ಈ ದೃಶ್ಯ.

ಇದು ನಗರದ ಸತ್ಯನಾರಾಯಣ ಪೇಟೆಯ ರಾಘವೇಂದ್ರ ಸ್ವಾಮಿ ದೇವಸ್ಥಾನದ ಬಳಿಯದ್ದು. ಇಲ್ಲಿನ ಕಾರ್ಪೊರೇಟರ್ ಕೆ.ಎಸ್.ಅಶೋಕ್ ಕುಮಾರ್ ಇಲ್ಲಿ ಕಸ ಹಾಕಬೇಡಿ ಎಂದು ಫಲಕಹಾಕ೮ಸಿದ್ದರೂ. ಇಲ್ಲಿಯ ಜನ ಅದಕ್ಕೂ ನಮಗೂ ಸಂಬಂಧ ಇಲ್ಲ ಎನ್ನುವಂತೆ ಹೀಗೆ ಕಸದ ರಾಶಿ,  ಪ್ಲಾಸ್ಟೀಕ್ ತ್ಯಾಜ್ಯ ತಂದು ಸುರಿದ್ದಾರೆ.