ಆರೈಕೆ ಆಸ್ಪತ್ರೆಯ ನೂತನ ನಿರ್ಮಿಸಿರುವ ಆರೈಕೆ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯ ಕಟ್ಟಡವನ್ನು ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ರವರು ಲೋಕಾರ್ಪಣೆಗೊಳಿಸಿದರು ಮಾಜಿ ಶಾಸಕರಾದ ಟಿ ಗುರುಸಿದ್ದನಗೌಡ್ರು ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕರಾದ ಡಾ. ರವಿಕುಮಾರ್ ಟಿ ಜಿ ಮತ್ತು ಕುಟುಂಬ ಸದಸ್ಯರು ಉಪಸ್ಥಿತರಿದ್ದರು.ಆಸ್ಪತ್ರೆಯಲ್ಲಿ ಸೂಪರ್ ಸ್ಪೆಷಾಲಿಟಿ ನ್ಯೂರಾಲಜಿ ವಿಭಾಗ ಮತ್ತು ಹೃದಯ ರೋಗಕ್ಕೆ ಸಂಬಂಧಿಸಿದ ಚಿಕಿತ್ಸೆಗಳು ಲಭವಿದೆ ಎಂದು ತಿಳಿಸಿದರು