2018 ಅಂತ್ಯದೊಳಗೆ ಕಲಬುರಗಿಯಿಂದ ವಿಮಾನ ಹಾರಾಟ

ಅಂತು ಇಂತೂ ಕಲಬುರಗಿ ವಿಮಾನ ನಿಲ್ದಾಣದಿಂದ ವಿಮಾನ ಹಾರಾಟವಾಗುವ ಸುಯೋಗ ಕೂಡಿ ಬಂದಿದೆ.
2018ರ ಅಂತ್ಯದೊಳಗೆ ಕಲಬುರಗಿ ವಿಮಾನ ನಿಲ್ದಾಣದಿಂದ ವಿಮಾನ ಹಾರಾಟವಾಗಲಿದೆ.

Leave a Comment