ಲಿಂಗಾಬುದಿಪಾಳ್ಯ ಕೆರೆಗೆ‌ ಸೇರುತ್ತಿದೆ ಒಳಚರಂಡಿ ನೀರು

ಮೈಸೂರಿನ ದಟ್ಟಗಳ್ಳಿಗೆ ಬೇಟಿ ನೀಡಿದ ಶಾಸಕ ಜಿ.ಟಿ.ದೇವೇಗೌಡ, ಮೈಸೂರು ಪಾಲಿಕೆ ಆಯುಕ್ತರಾದ ಜಗದೀಶ್, ಮೂಡ ಎಸ್.ಸಿ. ಸುರೇಶ್ ಬಾಬು ಬೇಟಿ ನೀಡಿದರು. ದಟ್ಟಗಳ್ಳಿಯಿಂದ ಒಳಚರಂಡಿ ನೀರು ಲಿಂಗಾಬುದಿಪಾಳ್ಯ ಕೆರೆಗೆ ಸೇರುತ್ತಿದೆ.

ಈ ಬಗ್ಗೆ ಅಲ್ಲಿನ ನಿವಾಸಿಗಳು ದೂರು ನೀಡಿದರು. ದೂರಿಗೆ ಸ್ಪಂದಿಸಿದ ಶಾಸಕ‌ ಜಿ.ಟಿ.ದೇವೇಗೌಡ ಸ್ಥಳ ಪರಿಶೀಲನೆ ನಡೆಸಿದರು. ಪಾಲಿಕೆ ಆಯುಕ್ತ ಜಗದೀಶ್, ಮೂಡಾ ಎಸ್.ಸಿ. ಸುರೇಶ ಬಾಬು ಒಳಚರಂಡಿ ನೀರು ಚರಂಡಿಗೆ ಬರದಂತೆ ಕೂಡಲೆ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು.

Leave a Comment