ಮೈಸೂರು ಮೃಗಾಲಯಲ್ಲಿ ಅವಘಡ

ಮೃಗಾಲಯದ ಕಾರ್ಮಿಕನ ಕಾಲು ಕಚ್ಚಿ ತಿಂದ ಮೊಳಸೆ. ಮಾರ್ಚ್ 20, 2018ರ ಮಂಗಳವಾರ ಮೃಗಾಲಯಕ್ಕೆ ವಾರದ ರಜೆ ಇತ್ತು. ಈ ಕಾರಣದಿಂದ ಮೊಳಸೆ ಮನೆಯ ಕಾರ್ಮಿಕ ಪುಟ್ಟಸ್ವಾಮಿ ಶುಚಿತ್ವದ ಕೆಲಸ ಮಾಡುತ್ತಿದ್ದರು. ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಪುಟ್ಟಸ್ವಾಮಿ ಕೆಲಸ ಮುಗಿಸಿ ವಾಪಸ್ಸಾಗುವಾಗ ಎಡವಿ ಬಿದ್ದಾಗ ಗಾಬರಿಗೊಂಡ ಮೊಸಳೆ ಅವರ ಮೇಲೆ ದಾಳಿ ಮಾಡಿದೆ. ಬಲಗಾಲನ್ನ ಕಚ್ಚಿ ಎರಡು ಬೆರಳುಗಳನ್ನ ಕಚ್ಚಿತಿಂದ ಮೊಸಳೆ.

Share

Leave a Comment