ಪೂರ್ಣಗೊಳ್ಳದ ಗನ್ ಹೌಸ್ ರಸ್ತೆ ಕಾಮಗಾರಿ

ಕಳೆದ ಎರಡು ವರ್ಷದಿಂದ ನಡೆಯುತ್ತಿರುವ ರಸ್ತೆ ಕಾಮಗಾರಿ ಸಾಕಷ್ಟು ಕಾರಣಗಳಿಂದ ವಿಳಂಬವಾಗಿದೆ. ಮೈಸೂರಿನ ರೇಸ್ ಕೋರ್ಸ್ ಮೂಲಕ ಸಬರ್ಬ್ ಬಸ್ ನಿಲ್ದಾಣಕ್ಕೆ ಹೋಗುತ್ತಿರುವ ಚಾಮರಾಜನಗರ ಭಾಗದ ವಾಹನಗಳು ಈ ಬಗ್ಗೆ ತಲೆ ಕೆಡಸಿಕೊಳ್ಳದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಎರಡು ವರ್ಷಗಳಿಂದ ವಾಹನ ಸಂಚಾರಕ್ಕೆ ಸ್ಥಗಿತಗೊಂಡಿರುವ ಗನ್ ಹೌಸ್ ರಸ್ತೆ ಕಾಮಗಾರಿಯನ್ನು ಪೂರ್ಣಗೊಂಡಿಲ್ಲ.

Leave a Comment